ಶ್ರೀ ನೃಸಿಂಹ ಸ್ತುತಿ, Sanaischara Krutha – Narasimha Stuthi patha

||ಶ್ರೀ ಮೂಲಗೋಪಾಲಕೃಷ್ಣೋ ವಿಜಯತೇ ||
|| ಶ್ರೀ ವ್ಯಾಸರಾಜೋ ವಿಜಯತೇ ||
|| ಶ್ರೀ ವಿದ್ಯಾಶ್ರೀಶತೀರ್ಥ ಗುರುಭ್ಯೋ ನಮಃ ||

ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀ ಪಾದಂಗಳವರ ಅನುಗ್ರಹ ಹಾಗೂ ಆದೇಶದಂತೆ ಚಂದ್ರಿಕಾ ಗುರುಕುಲದಲ್ಲಿ ಶನಿ ದೋಷ ಪರಿಹಾರಕವಾದ, ಸ್ವತಃ ಶನೈಶ್ಚರನೇ ಸ್ತೋತ್ರ ಮಾಡಿದ “ಶ್ರೀ ನೃಸಿಂಹ ಸ್ತುತಿ” ಪಾಠವು ಅರ್ಥಾನುಸಂಧಾನದೊಂದಿಗೆ ಆರಂಭವಾಗಲಿದೆ.

ನವ ದೆಹಲಿಯ ವೇದವ್ಯಾಸ ಗುರುಕುಲದ ಅಧ್ಯಾಪಕರಾದ ಶ್ರೀ ಕ್ರೃಷ್ಣಾಚಾರ್ಯ ಕೊರ್ತಿ ರವರು ಈ ಪಾಠವನ್ನು ನಡೆಸಿಕೊಡಲಿದ್ದಾರೆ.

ದಿನಾಂಕ 03.08.2022 ಬುಧವಾರ ಸಂಜೆ  6.00 ರಿಂದ 6.30 ವರೆಗೆ ಪ್ರಾರಂಭವಾಗುಗುವುದು.
ಎಲ್ಲಾ ಸದ್ಭಕ್ತರು ಭಾಗವಹಿಸಿ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.

ಚಂದ್ರಿಕಾ ಗುರುಕುಲ
ಶ್ರೀ ವ್ಯಾಸರಾಜ ಮಠ

With the Blessings of Sri Sri Vidyashreesha Theertharu,
Chandrika Gurukula will be conducting “Sanaischara Krutha “Narasimha Stuthi”  patha

by Vid. Krishna Korthi Achar

Date: 03.08.2022
Time : 6:00pm to 6:30 pm
Monday to Friday
Channel: Google Meet

Please utilize this golden opportunity and get blessed by Sri Hari Vayu Gurugalu

For further inquiries, please message on Whatsapp

9538516791
9986191835

Date

03 Aug 2022
Expired!

Time

5:55 PM - 6:35 PM

Labels

Free
Category

Leave a Reply

Your email address will not be published. Required fields are marked *

Scroll to Top