
Sri Shiva Stuthi
||ಶ್ರೀ ಮೂಲಗೋಪಾಲಕೃಷ್ಣೋ ವಿಜಯತೇ ||
|| ಶ್ರೀ ವ್ಯಾಸರಾಜೋ ವಿಜಯತೇ ||
|| ಶ್ರೀ ವಿದ್ಯಾಶ್ರೀಶತೀರ್ಥ ಗುರುಭ್ಯೋ ನಮಃ ||
ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀ ಪಾದಂಗಳವರ ಅನುಗ್ರಹ ಹಾಗೂ ಆದೇಶದಂತೆ ಚಂದ್ರಿಕಾ ಗುರುಕುಲದಲ್ಲಿ ಪರಮಪವಿತ್ರವಾದ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ನಾರಾಯಣ ಪಂಡಿತಾಚಾರ್ಯರಿಂದ ರಚಿತವಾದ ಶ್ರೀ ಶಿವ ಸ್ತುತಿ ಪಾಠವನ್ನು ಶ್ರೀ ಪದ್ಮನಾಭ ವರಖೇಡಿ ಆಚಾರ್ಯರಿಂದ ದಿನಾಂಕ 23.2.2022 ಬುಧವಾರ ಸಂಜೆ 6.00 ರಿಂದ 6.30 ವರೆಗೆ ಪ್ರಾರಂಭವಾಗುಗುವುದು.
ಎಲ್ಲಾ ಸದ್ಭಕ್ತರು ಭಾಗವಹಿಸಿ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
ಚಂದ್ರಿಕಾ ಗುರುಕುಲ
ಶ್ರೀ ವ್ಯಾಸರಾಜ ಮಠ
Sri Shiva Stuthi
From date : 23-02-2022
Time : 6.00pm – 6.30pm
Mon – Fri
For more details Whatsapp : 99861 91835